ಭಾಸ್ಕರ 1	

ಕ್ರಿ.ಶ.ಸು 600. ಆರ್ಯಭಟನ ಶಿಷ್ಯನೂ ವ್ಯಾಖ್ಯಾನಕಾರನೂ ಆಗಿದ್ದ ಈತ ಆರ್ಯಭಟನ (ಜನನ ಕ್ರಿಶ. 476) ಸುಪ್ರಸಿದ್ಧ ಗ್ರಂಥ ಆರ್ಯಭಟೀಯಕ್ಕೆ ಕ್ರಿಶ. 522ರ ಅಂದಾಜಿಗೆ ವ್ಯಾಖ್ಯಾನ ಬರೆದಿದ್ದ. ಲಘುಭಾಸ್ಕರೀಯ ಮತ್ತು ಮಹಾಭಾಸ್ಕರೀಯ ಎಂಬ ಇನ್ನೆರಡು ಗ್ರಂಥಗಳನ್ನೂ ಬರೆದಿದ್ದಾನೆ.	
(ಸಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ